ಶ್ರೀ ಸೂರ್ಯಾಷ್ಟಕಮ್‌

Submitted by ಸುಧೀಂದ್ರ on ಶನಿ, 03/06/2021 - 10:05

ಸೂರ್ಯ ರಥ

ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ: |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಸ್ತುತೇ || ೧ ||

ಸಪ್ತಾಶ್ವ ರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಂ‌ |
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ ||

ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಂ‌ |
ಮಹಾಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೩ ||

ತ್ರೈಗುಣ್ಯಂಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಂ‌ |
ಮಹಾಪಾಪ ಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೪ ||

ಭಗವದ್ಗೀತೆಯ ಮಂಗಲ ಶ್ಲೋಕ

ಕಾಲೇ ವರ್ಷತು ಪರ್ಜನ್ಯ:
ಪೃಥಿವೀ ಸಸ್ಯ ಶಾಲಿನೀ|
ದೇಶೋಯಂ ಕ್ಷೋಭ ರಹಿತ:
ಸಜ್ಜನಾ ಸಂತು ನಿರ್ಭಯಾ:||

 

ಲಿಂಗನಮಕ್ಕಿ ಜಲಾಶಯದ ನೀರು

ಸರಿಯಾದ ಕಾಲಕ್ಕೆ ಮಳೆ ಸುರಿದು ಈ ಭೂಮಿ ಸದಾ ಹಸಿರಿನಿಂದ ಕಂಗೊಳಿಸಿ ಸಮೃದ್ಧವಾಗಿರಲಿ. ದೇಶದೆಲ್ಲೆಡೆ ಯಾವುದೇ ತೊಂದರೆಗಳಿಲ್ಲದೆ, ಮತ್ತು ಸಜ್ಜನರು ಯಾವುದೇ ಭಯವಿಲ್ಲದೆ ಸುಖ ಶಾಂತಿಯಿಂದ ಇರುವಂತಾಗಲಿ.

March 2021